ಗಣಪ, ಕರಿಯಾ 2 ಚಿತ್ರದಲ್ಲಿ ನಟಿಸಿದ್ದ ನಟ ಸಂತೋಷ್ ಬಾಲರಾಜ್ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು ಇದೀಗ ಚಿಕಿತ್ಸೆ ಫಲಕರಿಯಾದರೆ ಸಂತೋಷ ಬಾಲರಾಜ್ ಅವರು ಬನಶಂಕರಿ ಸಾಗರ್ ಆಸ್ಪತ್ರೆಯಲ್ಲಿ ಕೊನೆಯುಸಿರಲಿದ್ದಾರೆ. ಸಂತೋಷ್ ಬಾಲ್ಯರಾಜ್ ಅವರು ಗಣಪ ಹಾಗೂ ಕರಿಯ 2 ಹಾಗೆ ಇನ್ನು ಹಲವಾರು ಚಿತ್ರಗಳಲ್ಲಿ ನಟಿಸಿದ್ದರು. ಜಾಂಡಿಸ್ ತಗುಲಿದ ಕಾರಣ ಅವರ ಆರೋಗ್ಯ ಪರಿಸ್ಥಿತಿ ಚಿಂತಾ ಜನಕವಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಂತೋಷವರೂ ನಿಧನರಾಗಿದ್ದಾರೆ.

Actor Santhosh Balaraj, who had acted in films like Ganapa and Kariya 2, was recently admitted to the hospital due to health issues. Despite receiving treatment, he passed away at Banashankari Sagar Hospital. Santhosh Balaraj had appeared in several films including Ganapa and Kariya 2. His health condition had become critical after being affected by jaundice, and unfortunately.

#SanthoshBalarajNoMore #StarSight #SanthoshBalaraj #Ganapa #Kariya2 #KannadaActor #KannadaCinema #Kempa #ICU #HealthUpdate #Jaundice #KannadaFilmIndustry #RIP #PrayersForSanthosh #GetWellSoonSanthosh #SandalwoodNews #BreakingNews #KannadaMovieNews

https://kannada.filmibeat.com/news/kannada-actor-santhosh-balaraj-faces-critical-condition-due-to-jaundice-102053.html

Also Read

'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc

ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc

ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc

~ED.33~PR.324~